¡Sorpréndeme!

ಡೇಲ್ ಸ್ಟೈನ್ ಐಪಿಎಲ್ ಆಡದಿರಲು ಅಸಲಿ ಕರಣ ತಿಳಿಸಿದ್ದಾರೆ | Oneindia Kannada

2021-03-03 22,600 Dailymotion

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಆಡುತ್ತಿಲ್ಲ. ಈ ಬಾರಿಯ ಆಟಗಾರರ ಹರಾಜಿನಲ್ಲೇ ಭಾಗವಹಿಸದಿರಲು ಸ್ಟೇನ್ ನಿರ್ಧರಿಸಿದ್ದರು. ತನ್ನ ಈ ನಿರ್ಧಾರಕ್ಕೆ ಕಾರಣವೇನೆಂದು ಸ್ಟೇನ್ ಈಗ ಹೇಳಿಕೊಂಡಿದ್ದಾರೆ.

Steyn shares the real reason why he is not playing IPL this year but he is still playing other leagues